*ಡಿಜಿಟಲ್ ಗ್ರಂಥ ಭಂಡಾರ*
dli.ernet.in ( digital library of India) website ನಲ್ಲಿ ಸಿಗುವ ಕನ್ನಡ ಪಿಡಿಎಫ್ ಪುಸ್ತಕಗಳನ್ನು ಕೆಟಲಾಗ್ ಮಾಡಿ ಗೂಗಲ್ ಡ್ರೈವಿನಲ್ಲಿ save ಮಾಡಲಾಗಿದೆ. ಸಪ್ತಗಿರಿ ಮಾಸಪತ್ರಿಕೆಯ ಕೆಲವು ಫೈಲ್ಗಳನ್ನು ಬಿಟ್ಟರೆ ಬೇರೆಲ್ಲ ಲಭ್ಯವಿದೆ. ಆಸಕ್ತರು ಲಿಂಕಿನ ಮೇಲೆ ಕ್ಲಿಕ್ ಮಾಡಿ ನಂತರ ಬೇಕಾದ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಬಹುದು. *ಎಲ್ಲ ಸೇರಿ ಸುಮಾರು 2700 ಪುಸ್ತಕಗಳು ಲಭ್ಯ*.. ನೀವು ಇದರ ಪ್ರಯೋಜನ ಪಡೆದುಕೊಳ್ಳಿ. ಸ್ನೇಹಿತರಿಗೂ ತಲುಪಿಸಿ.
- ಮಾಹಿತಿ:
- ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಇತ್ಯಾದಿ:
- ಹಳಹನ್ನಡ ಲಿಪಿಯ ಗ್ರಂಥಗಳು:
- ಪರಿಸರ ಕೃಷಿ:
- ಪ್ರವಾಸ ಸಾಹಿತ್ಯ:
- ರಾಷ್ಟೀಯ ವಿಚಾರಗಳು:
- ಸಾಹಿತ್ಯ ಪತ್ರಿಕೆ:
- ಶೈಕ್ಷಣಿಕ:
- ಶರಣ ಸಾಹಿತ್ಯ:
- ಬೌದ್ಧ:
- ಜೈನ:
- ಸ್ಮೃತಿ ಸೂತ್ರ ಜ್ಯೋತಿಷ್ಯ:
- ಭಾಗವತ:
- ಮಹಾಭಾರತ:
- ರಾಮಾಯಣ:
- ಚಿಂತನ ಸಾಮಾಜಿಕ ಬರಹಗಳು:
- ಗಾಂಧಿ ಸ್ಮೃತಿ:
- ವಿದ್ಯಾರ್ಥಿಗಳಿಗೆ:
- ಮಕ್ಕಳಿಗೆ:
- ವೈದ್ಯಕೀಯ:
- ವಿಜ್ಞಾನ:
- ಜನಪದ ಸಾಹಿತ್ಯ:
- ಕಲೆ ಸಂಸ್ಕೃತಿ:
- ಚಿತ್ರಕಲೆ:
- ಭಾಷಾ ಸಂಬಂಧೀ:
- ಕಾದಂಬರಿ:
- ಕತೆಗಳು:
- ನಾಟಕಗಳು:
- ಕವನ ಸಂಕಲನ:
- ಜೀವನ ಚರಿತ್ರೆ ವ್ಯಕ್ತಿಚಿತ್ರ:
- ಲಲಿತ ಪ್ರಬಂಧ, ಹರಟೆ ಹಾಸ್ಯ, ಆತ್ಮಕತೆ:
- ಹಳೆಗನ್ನಡ ಮತ್ತು ಸಂಸ್ಕೃತ ಕಾವ್ಯ ನಾಟಕ ಸಂಬಂಧೀ ಗ್ರಂಥಗಳು:
- ವಿಮರ್ಶೆ, ಸಂಶೋಧನೆ ಇತ್ಯಾದಿ:
- ದ್ವೈತ:
- ಅದ್ವೈತ:
- ವಿಶಿಷ್ಟಾದ್ವೈತ:
- ಭಕ್ತಿ ಆಧ್ಯಾತ್ಮ ಧಾರ್ಮಿಕ:
- ಭಗವದ್ಗೀತಾ:
- ದಾಸ ಸಾಹಿತ್ಯ:
- ಇತಿಹಾಸ:
- ಪುರಾಣ:
- ತತ್ವಶಾಸ್ತ್ರ:
- ವೇದೋಪನಿಷದ್:
- ಋಗ್ವೇದ ಸಂಹಿತಾ: