ನನ್ನ ನಾಲ್ಕನೇ ಕೃತಿ 'ರಾಮನಗರ ಜಿಲ್ಲೆಯ ಸಾಂಸ್ಕೃತಿ ಪರಂಪರೆ" .......
ಗುರುಗಳಾದ ಮಧುಸೂಧನಾಚಾರ್ಯ ಜೋಷಿ ಅವರು ಕೃತಿಗೆ ಮುನ್ನುಡಿ ಬರೆದಿದ್ದು, ನಾಡಿನ ಹೆಸರಾಂತ ಸಾಹಿತಿಗಳಾದ ಶತಾಯುಷಿ ದೇಜಗೌ ಅವರು ನನ್ನ ಕೃತಿಯ ಬಗ್ಗೆ ಹಾರಿಕೆಯ ನುಡಿಗಳನ್ನು ಬರೆದಿರುವುದು ಸಂತೋಷದ ಸಂಗತಿ. ಅವರಿಗೆ ನಾನು ಚಿರ ಋಣಿ.....
ಕೃತಿಯ ಒಳನೋಟ:
1. ರಾಮನಗರ ಜಿಲ್ಲೆಯ ಬೌದ್ಧ ಮತ್ತು ಜೈನ ಧರ್ಮದ ಕುರುಹುಗಳು
2. ಪ್ರಾಚೀನ ಘಟಿಕಾಸ್ಥಾನ : ಚನ್ನಪಟ್ಟಣ
3. ಹೊಯ್ಸಳರ ಕಾಲದ ಅಪ್ರಕಟಿತ ಶಾಸನಗಳು
4. ರಾಮನಗರ ಜಿಲ್ಲೆಯ ಪ್ರಾಚೀನ ದೇವಾಲಯಗಳು
5. ರಾಮನಗರ ಜಿಲ್ಲೆಯ ಶಾಸನೋಕ್ತ ವೀರಗಲ್ಲುಗಳು
6. ಶಾಸನಗಳ ಸೇರಿದಂತೆ ಚನ್ನಪಟ್ಟಣದ ಪಾಳೆಯಗಾರರ ಇತಿಹಾಸ
7. ರಾಮನಗರ ಜಿಲ್ಲೆಯ ಹೊಯ್ಸಳರ ಶಾಸನಗಳು
8. ಚನ್ನಪಟ್ಟಣ ತಾಲ್ಲೂಕಿನ ಶಾಸನೋಕ್ತ ಸ್ಥಳನಾಮಗಳು
9. ಶಾಸನಗಳ ಸೇರಿದಂತೆ ಮಾಗಡಿ ತಾಲ್ಲೂಕು : ಒಂದು ಅಧ್ಯಯನ
10. ಮಾಕಳಿಯ ಪಾಳೆಯಗಾರರು : ಒಂದು ಅವಲೋಕನ
11. ಇಮ್ಮಡಿ ಜಗದೇವರಾಯನ ಮಗ ದೇವರಾಯನ ಶಾಸನ
12. ಚನ್ನಪಟ್ಟಣ ತಾಲ್ಲೂಕಿನ ಶಾಸನೋಕ್ತ ಮಹಿಳೆಯರು
13. ಚನ್ನಪಟ್ಟಣ ತಾಲ್ಲೂಕಿನ ನವಶೋಧಿತ ಪ್ರಾಗೈತಿಹಾಸಿಕ ನೆಲೆಗಳು
14. ಕೆಲವು ಪ್ರಾಚೀನ ಶಾಸನಗಳು : ಪುನರ್ ಪರಿಶೀಲನೆ
277 ಪುಟಗಳು ಈ ಕೃತಿಯ ಪ್ರತಿಗಳಿಗಾಗಿ ಸಂಪರ್ಕಿಸಿ :