ಮಾ.ಕೃ. ಮಂಜು ಕನ್ನಡ ಪ್ರಪಂಚ
Labels
ಕನ್ನಡ
ಕನ್ನಡ ಸಾಹಿತ್ಯ/ ಮಾಹಿತಿ
ನನ್ನ ಕವನಗಳು
ನನ್ನ ಬರಹಗಳು
ಭಾವಗೀತೆಗಳು
ಮಾ.ಕೃ.ಮಂಜು
ಸಾಮಾನ್ಯ ಜ್ಞಾನ
Aug 24, 2012
ಚನ್ನಪಟ್ಟಣ ಬೊಂಬೆ
ನಾನು ಚಿಕ್ಕವನಿದ್ದಾಗ ಕೇಳಿದ ಪದ್ಯದ ಸಾಲುಗಳು. ಇದನ್ನು ಬರೆದವರು ಯಾರು ಬಲ್ಲೀರಾ?
ಬೊಂಬೆ ಬೊಂಬೆ ಬಣ್ಣದ ಬೊಂಬೆ
ಹಿರಿಯರು ಕಿರಿಯರು ಮೆಚ್ಚುವ ಬೊಂಬೆ
ಫೀಂ, ಫೀಂ, ಫೀಂ ಅನ್ನುವ ಬೊಂಬೆ
ಕ್ಯೂಂ,
ಕ್ಯೂಂ,
ಕ್ಯೂಂ ಅನ್ನುವ ಬೊಂಬೆ
ಚನ್ನಪಟ್ಟಣದ ಬಣ್ಣದ ಬೊಂಬೆ
Newer Post
Older Post
Home