Thursday, September 16, 2010

ಹಲ್ಮಿಡಿ ಶಾಸನ

ಕನ್ನಡದ ಮೊಟ್ಟ ಮೊದಲ ಶಾಸನ ಈ ಹಲ್ಮಿಡಿ ಶಾಸನ. ಕ್ರಿ.ಶ. ೪೫೦ ರ ಸುಮಾರಿನಲ್ಲಿ ಕದಂಬರ ಕಾಕುತ್ಸ್ಥವರ್ಮನ ಕಾಲದಲ್ಲಿ ರಚಿತವಾದ ಈ ಶಾಸನವಾಗಿದೆ. ಕರ್ನಾಟಕದ ಹಾಸನ ಜಿಲ್ಲೆಯ ಹಲ್ಮಿಡಿ ಗ್ರಾಮದಲ್ಲಿ ದೊರೆತಿರುವುದರಿಂದ ಇದನ್ನು ಹಲ್ಮ್ಡಿಡಿ ಶಾಸನ ಎನ್ನುತ್ತಾರೆ.