👉ಪರಿಪೂರ್ಣವಾಗಿ ಪರಿಶುದ್ಧ ಜೀವನ ನಡೆಸಲು ಕೆಲವು ಮಾರ್ಗಗಳು👇
👉ನಗರದಲ್ಲಿ 50ಲಕ್ಷ ಖಚು೯ ಮಾಡಿ ಮನೆ ಕಟ್ಟಿಸುವ
ಬದಲು 👇
ಹಳ್ಳಿಯಲ್ಲಿ ಕೃಷಿ ಭೂಮಿಯನ್ನು ಖರೀದಿಸಿ..👌
💛❤💛❤💛❤💛❤💛
👉30000 ರೂ ಖಚು೯ ಮಾಡಿ AC ಖರೀದಿಸುವ
ಬದಲು 👇
30 ರೂ ಖಚು೯ ಮಾಡಿ ಮನೆಯ ಆವರಣದಲ್ಲಿ ಸಸಿಯನ್ನು ನೆಡಿ..👌
💛❤💛❤💛❤💛❤💛
👉ಶುಗರ್, ಬಿಪಿ, ಹೃದಯ ಕಾಯಿಲೆಗಳಿಗಾಗಿ ದಿನಕ್ಕೆ 3 ಬಾರಿಯಂತೆ ತಿಂಗಳ ಔಷಧಿಗಳ ಮೆನು ಸಿದ್ಧಪಡಿಸುವ
ಬದಲಾಗಿ👇
ದಿನಕ್ಕೆ 3 ಹೊತ್ತು ಯಾವ ಯಾವ ಹಣ್ಣು ತರಕಾರಿಗಳನ್ನು ತಿನ್ನಬೇಕೆಂಬುವುದರ ಮೆನು ಸಿದ್ದಪಡಿಸಿಕೊಳ್ಳಿ..👇
💛❤💛❤💛❤💛❤💛
👉Week end ಅಂತ ವಾರದ ಕೊನೆಯ ಎರಡು ದಿನಗಳನ್ನು ನಗರದ ಬೀದಿ, ಮಾಲ್ ಗಳಲ್ಲಿ ಅಲೆಯುವ
ಬದಲು 👇
ತೋಟಗಳಲ್ಲಿನ ಗಿಡ-ಮರ, ಪಕ್ಷಿ- ಪ್ರಾಣಿಗಳ ಜೊತೆ ಕಳೆಯಿರಿ..👌
💛❤💛❤💛❤💛❤💛
👉ಪಿಜ್ಜಾ ಬಗ೯ರ್, ಬಟ್ಟೆಗಳಿಗಾಗಿ ನೀರಿನಂತೆ ಹಣ ಖಚು೯ ಮಾಡುವ
ಬದಲು👇
ಹೊಟ್ಟೆಗಾಗಿ ತಾಜಾ ಹಣ್ಣು ತರಕಾರಿಗಳನ್ನು ಸವಿಯಲು ಖಚು೯ ಮಾಡಿ👌
💛❤💛❤💛❤💛❤💛
👉ಸಲೂನ್ ಗಳಲ್ಲಿ ಮಸಾಜ್, ಸೌಂದಯ೯ಕರಣಕ್ಕಾಗಿ ಖಚು೯ ಮಾಡುವ
ಬದಲು👇
👉ಮಾನವೀಯತೆಯಿಂದ ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳಿ..👌
💛❤💛❤💛❤💛❤💛
👉ಲೇಟ್ ನೈಟ್ ಪಾಟಿ೯ಗಳಿಗಾಗಿ ಸಮಯ - ಹಣ ಕಳೆಯುವ
ಬದಲಾಗಿ 👇
ನಸುಕಿನ ಜಾವ ಹೊಲ-ಮನೆ ಕೆಲಸಗಳನ್ನು ಮಾಡಿ..👌
💛❤💛❤💛❤💛❤💛
👉ಗರ್ಲ್ ಫ್ರೆಂಡ್ಸ್, ಬಾಯ್ ಫ್ರೆಂಡ್ಸ್ ಗೋಸ್ಕರ ರಾಶಿ ರಾಶಿ ಗಿಫ್ಟ್ ಪ್ರೆಸೆಂಟ್ ಮಾಡುವ
ಬದಲು👇
ಬಂಧುಗಳಿಗಾಗಿ, ಬಡಜನರಿಗಾಗಿ ಸಹಾಯ ಮಾಡಲು ಖಚು೯ ಮಾಡಿ..👌
💛❤💛❤💛❤💛❤💛
👉ಕ್ರಿಕೆಟ್ -ಸಿನೆಮಾ ತಾರೆಯರನ್ನು, ಪರಸ್ತ್ರೀ - ಪರಪುರುಷರನ್ನು ಮೋಹಿಸುವ
ಬದಲು👇
ನಿಮ್ಮ ಸ್ವಂತ ತಂದೆ - ತಾಯಿ,ಗಂಡ - ಹೆಂಡತಿ, ಬಂಧು- ಬಳಗ ಹಾಗೂ ಸ್ನೇಹಿತರನ್ನು ಪ್ರೀತಿಸಿ..👌👍
💛❤💛❤💛❤💛❤💛
👉ಮೇಲಿನ ಎಲ್ಲ ಆಧುನಿಕ ಆಡಂಬರ ಜೀವನ , ತೋರಿಕೆಯ ಜೀವನದಿಂದಾಗಿ ನಾವು ಹಣ - ಗುಣ ಮತ್ತು ಆರೋಗ್ಯ- ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ. ಅಲ್ಲದೆ ನಮ್ಮ ಅರಿವಿಗೆ ಬಾರದಂತೆ ನಮ್ಮನ್ನಾಳುತ್ತಿರುವ ಜನರನ್ನು ಕುಬೇರರನ್ನಾಗಿಸುತ್ತಿದ್ದೇವೆ.
ಅದರ ಬದಲು👇
ನೈಜ ಜೀವನವನ್ನು ನಾವು ರೂಢಿಸಿಕೊಂಡಲ್ಲಿ ಸ್ವಸ್ಥ ಆರೋಗ್ಯ, ನೆಮ್ಮದಿಯ ಜೀವನವನ್ನು ನಮ್ಮದಾಗಿಸಿಕೊಂಡು, ರಕ್ತ ಹೀರುವ ಎಲ್ಲ ಪರೋಪ ಜೀವಿಗಳ ಬಾಧೆಯಿಂದ ಮುಕ್ತರಾಗಿ ನಾವೇ ಆರೋಗ್ಯ ಹಾಗೂ ಐಶ್ವಯ೯ವಂತರಾಗಿ ಬದುಕಬಹುದು..👌👍
💛❤💛❤💛❤💛❤💛
ಈಗ👇
ನಿಮಗೆ ಯಾವ ರೀತಿಯ ಜೀವನ ಬೇಕೆಂಬುದನ್ನು ನೀವೇ ನಿಧ೯ರಿಸಿಕೊಂಡು ಬದುಕಿ..
ಏಕೆಂದರೆ👇
ನಾವು ಮಾಡುವ ಕಾರ್ಯಗಳು ಒಳ್ಳೆಯವೋ ಅಥವಾ ಕೆಟ್ಟವೋ ಆಗಿರಬಹುದು.. ಆದರೆ ಆ ಕಾರ್ಯಗಳಿಗೆ ತಕ್ಕಂಥ ಪ್ರತಿಫಲಗಳನ್ನು ದೇವರು ಮುಂದೊಂದು ದಿನ ಕೊಟ್ಟೇ ಕೊಡುತ್ತಾನೆ ಎಂಬುದನ್ನು ಮರೆಯದಿರಿ🙏
💛❤💛❤💛❤💛❤💛
ಒಳ್ಳೆ ಕಾರ್ಯಗಳನ್ನು ಮಾಡಿ👌 ಒಳ್ಳೆಯ ಪ್ರತಿಫಲಗಳನ್ನು ಸ್ವೀಕರಿಸಿ👍......🙏
💛❤💛❤💛❤💛❤💛