Tuesday, January 12, 2016

ಸಾಮಾನ್ಯಜ್ಞಾನ

🌻🌻👇👇🌻🌻

🌻ಕೇಂದ್ರದ ಪ್ರಮುಖ ಹುದ್ದೆಗಳು🌻

🎯ರಾಷ್ಟ್ರಪತಿ —ಪ್ರಣಬ್ ಮುಖರ್ಜಿ

🎯ಉಪರಾಷ್ಟ್ರಪತಿ— ಹಮೀದ್ ಅನ್ಸಾರಿ

🎯ಪ್ರಧಾನ ಮಂತ್ರಿ—ನರೇಂದ್ರ ಮೋದಿ

🌻ನ್ಯಾಯಾಂಗದ ಮುಖ್ಯಸ್ಥರು🌻

🎯ಸುಪ್ರಿಂಕೋರ್ಟಿನ ಮುಖ್ಯ ನ್ಯಾಯಾಧೀಶರು—ನ್ಯಾ|| ತೀರತ್ ಸಿಂಗ್ ಠಾಕೂರ್

🎯ಅಟಾರ್ನಿ ಜನರಲ್ —ಮುಕುಲ್ ರೋಹಿಟಗಿ

🎯ಸಾಲಿಟರ್ ಜನರ—ರಂಜಿತ್ ಕುಮಾರ್

🎯ರಾಜ್ಯ ಸಭೆಯ ಅಧ್ಯಕ್ಷರು—ಹಮೀದ್ ಅನ್ಸಾರಿ

🎯ಲೋಕಸಭಾ ಸಭಾಧ್ಯಕ್ಷರು—ಸುಮಿತ್ರಾ ಮಹಾಜನ್ 

🎯ಲೋಕಸಭಾ ಉಪಾಧ್ಯಕ್ಷರು —ತಂಬಿದೊರೈ

🎯 ರಾಜ್ಯಸಭೆಯ ಉಪಾಧ್ಯಕ್ಷರು— ಪಿ.ಜೆ.ಕುರಿಯನ್

🎯ನೀತಿ ಆಯೋಗದ ಅಧ್ಯಕ್ಷರು— ನರೇಂದ್ರ ಮೋದಿ

🎯 ನೀತಿ ಆಯೋಗದ ಉಪಾಧ್ಯಕ್ಷರು— ಅರವಿಂದ ಪನಗರಿಯ

🎯ಕೇಂದ್ರ ಮುಖ್ಯ ಚುನಾವಣಾ ಆಯುಕ್ತರು— ಡಾ|| ಸಯ್ಯದ್ ನಾಸಿಮ್ ಅಹಮ್ಮದ್ ಜಾಯಿದಿ

🎯ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು — ನ್ಯಾ|| ವಂಗಾಲ ಈಶ್ವರಯ್ಯ

🎯14ನೇ ಹಣಕಾಸು ಆಯೋಗದ ಅಧ್ಯಕ್ಷರು — ವೈ.ವಿ.ರೆಡ್ಡಿ

🎯ಯು.ಪಿ.ಎಸ್.ಸಿ ಅಧ್ಯಕ್ಷರು— ದೀಪಕ್ ಗುಪ್ತಾ

🎯ಆರ್.ಬಿ.ಐ ಗೌರ್ನರ್ — ರಘುರಾಂ ಜಿ. ರಾಜನ್

No comments:

Post a Comment