Apr 8, 2013

ಪುರುಷಾರ್ಥಗಳು : ಧರ್ಮ, ಅರ್ಥ, ಕಾಮ, ಮೋಕ್ಷ

ಪುರುಷಾರ್ಥಗಳು : ಧರ್ಮ, ಅರ್ಥ, ಕಾಮ, ಮೋಕ್ಷ

ಧರ್ಮ:
ವಾಹನದಲ್ಲಿ  ಸುಖವಾಗಿ  ಪ್ರಯಾಣ ಮಾಡಲು ನಮಗೆ  traffic rules ಹೇಗೆ ಇದ್ಯೋ, ಹಾಗೇ ಜೀವನವನ್ನು  ಸಂತೋಷವಾಗಿ ನಡೆಸಿಕೊಂಡು ಹೋಗಲು ನಮ್ಮ ಪೂರ್ವಜರು ನಮಗೋಸ್ಕರ ಕೆಲವು ಆಚರಣೆಗಳನ್ನು ತಿಳಿಸಿದ್ದಾರೆ. ಅದೇ ಧರ್ಮ. ಧರ್ಮದಲ್ಲಿ ಎರಡು ತರಹ.
1. ಸಾಮಾನ್ಯ ಧರ್ಮ 
2. ವಿಶೇಷ ಧರ್ಮ.  

ಸಾಮಾನ್ಯ ಧರ್ಮ ಅಂದ್ರೆ ಕಾಯ, ವಾಕ್, ಮನಸ್ಸಿನಿಂದ  ಯಾರಿಗೂ ಹಿಂ ಮಾತ್ರ ನಮಗೆ ವಿಶೇಷ ಧರ್ಮದ ಆಚರಣೆಗಳನ್ನು ತಿಳಿಸುತ್ತದೆ.

ಅರ್ಥ:
ಅರ್ಥ ಅಂದರೆ ಸಾಧನೆ. 
ಉದಾಹರಣೆಗೆ  ದುಡ್ಡ ಅಥವಾ ಹಣ ಸಂಪಾದಿಸುವುದು ಒಂದು ಸಾಧನೆ.

ಕಾಮ:
ಕಾಮ ಅಂದರೆ  ಅತಿಯಾದ ಆಸೆ ಅಥವಾ ಕೋರಿಕೆ. 
ಉದಾಹರಣೆಗೆ  "ನನಗೆ ಈ  ಉಡುಪೇ ಬೇಕು, ಈ ಮನೆಯೇ ಬೇಕು".

ಈ ನಾಲ್ಕು ಪುರಷಾರ್ಥಗಳನ್ನೂ ಎರಡು ಭಾಗವಾಗಿ ವಿಂಗಡಿಸಲಾಗಿದೆ. ಧರ್ಮ, ಅರ್ಥ, ಕಾಮ ಇವುಗಳನ್ನು  ಒಂದು ಭಾಗವಾಗಿ ಪುರುಶರ್ಥವೆಂದು ಮೋಕ್ಷವನ್ನು ಮಾತ್ರ ವಿಶೇಷವಾಗಿ ಪರಮ ಪುರುಶರ್ಥವೆಂದು  ವಿಭಾಗಿಸಲಾಗಿದೆ.

ಧರ್ಮ ಅರ್ಥ ಕಾಮ ಪ್ರಾಣ ಇರುವವರೆಗೂ ಅಷ್ಟೇ


ಸನ್ನಿವೇಶ ೧: ಒಬ್ಬ ಮನುಸ್ಯನು ಕೊತ್ಯಧಿಶ್ವರನಾಗಿದ್ದು ಅವನಿಗೆ ಅರಮನೆ ಇದ್ದರು  ಅವನ ಮಕ್ಕಳು ವಿದೇಶ ದಲ್ಲಿ ಸಂಪಾದಿಸುತಿದ್ದರು ಅವನಿಗೆ ಸುಂದರ ಹೆಂಡತಿ ಇದ್ದರು ಪ್ರಾಣ ಇರುವವರೆಗೂ ಮಾತ್ರ ಇವನಿಗೆ ಬೆಲೆ. ಅವನು ಸತ್ತಾಗ ಬಂಧುಗಳು,ಮಿತ್ರರು ಅಳುತ್ತಿರುತ್ತಾರೆ ಸಂಧಿ ಕಾಲವಾಗಿ ಹೆಣವನ್ನು ಎತ್ತಬೇಕು ಎಂದಾಗ ಹೆಂಡತಿಯದವಳು ಮನೆಯಲ್ಲಿ ಇರಬೇಕು ಅಲ್ಲಿಗೆ ಹೆಂಡತಿ ಎಂದ ದುರವ್ದಂತೆ ಅಯೆತು ಅಲ್ಲಿಗೆ ಮನೆಯಲ್ಲೇ ಕೆಲವು ಬಂಧ ಗಳು ಮುಕ್ತವಾಗುತ್ತದೆ .ಎನ್ನು ಕೆಲವು ಬಂಧು ಮಿತ್ರರು ಸ್ಮಶಾನದ ವರೆಗೂ ಮಾತ್ರ ಬರುತ್ತಾರೆ. ಅದರಲ್ಲೂ ಕೆಲವರು ಸ್ಮಶಾನದ ಹೊರಗಡೆಯೇ ನಿಂತು ಬಿಡುತ್ತಾರೆ (ತಂದೆ ತಾಯಿ ಇರುವವರು ಸ್ಮಶಾನದ ಒಳಗೆ ಹೋಗುವುದಿಲ್ಲ)ಸ್ಮಶಾನದ ಒಳಗೆ ಹೋದವರಲ್ಲಿ ಚಟ್ಟವನ್ನು  ಹಿಡಿದವರು ಚಿತೆಯ ಮೇಲೆ ಶವ ವನ್ನು ಎತ್ತು ದೂರ ವಗುತ್ತಾರೆ ಉಳ್ಕೊನೆಗೆ ಉಳಿದುಕೊಳ್ಳುವವನು ಮಗ ಮತ್ತು ಹರಿಶ್ಚಂದ್ರ(ಸ್ಮಶಾನ ಕಾಯುವವ)ಮಗನು ಕೂಡ ಚಿತೆ ಗೆ ಬೆಂಕಿ ಎದುವವರೆಗೂ ಮಾತ್ರ ಇರುತ್ತಾನೆ (ತಂದೆ ಸುತ್ತುಹೊಗುವುದನ್ನು ಮಗನು ನೋಡ ಕೂಡದು  ಅದು ದೋಷ ವಾಗುತ್ತದೆ)ಅಲ್ಲಿಂದ ಮಗನು ಮತ್ತು ಇತರರು  ಮನೆಗೆ ಹಿಂದಿರುಗುತ್ತಾರೆ ಉಳಿಯುವುದು ಹರಿಶ್ಚಂದ್ರ ಒಬ್ಬನೇ ಅವನು ಕೂಡ ದೇಹ ಸಂಪೂರ್ಣ ಬುದಿ ಆಗುವವರೆಗೂ ಇರುತ್ತಾನೆ ನಂತರ ಅವನು ಕೂಡ ಸ್ಮಶಾನಕ್ಕೆ ಬೇಗ ಹಾಕಿ ಹೊರಟು ಹೋಗುತ್ತಾನೆ .ಈಗ ಆಲೋಚಿಸಿದರೆ ಹತ್ತಿರದವರು ಬಂಧುಗಳು   ಇದರ ಅರ್ಥ ಧರ್ಮ ಅರ್ಥ ಕಾಮಗಳು ದೇಹದಲ್ಲಿ ಪ್ರಾಣ ವಿರುವವರೆಗು ಮಾತ್ರ ಮುಕ್ಯವದ ಪಾತ್ರ ವಹಿಸುತ್ತದೆ