|
|
ಕವಿ/ಸಾಹಿತಿಯ ಹೆಸರು |
ಕಾವ್ಯನಾಮ | | | | | |
1 |
ಅಜ್ಜಂಪುರ ಸೀತಾರಾಂ |
ಆನಂದ |
2 |
ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ |
ಅ.ನ.ಕೃ |
3 |
ಅರಗದ ಲಕ್ಷ್ಮಣರಾವ್ |
ಹೊಯ್ಸಳ |
4 |
ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ |
ಅ.ರಾ.ಮಿತ್ರ |
5 |
ಆದ್ಯರಂಗಾಚಾರ್ಯ |
ಶ್ರೀರಂಗ |
6 |
ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ |
ಕೆ.ಎಸ್.ಎನ್ |
7 |
ಕೆ.ವಿ.ಪುಟ್ಟಪ್ಪ |
ಕುವೆಂಪು |
8 |
ಕುಂಬಾರ ವೀರಭದ್ರಪ್ಪ |
ಕುಂವೀ |
9 |
ಕಯ್ಯಾರ ಕಿಞ್ಞಣ್ಣರೈ |
ದುರ್ಗಾದಾಸ |
10 |
ಕಸ್ತೂರಿ ರಘುನಾಥಚಾರ ರಂಗಾಚಾರ |
ರಘುಸುತ |
11 |
ಕುಳಕುಂದ ಶಿವರಾಯ |
ನಿರಂಜನ |
12 |
ಕೆ.ಪಿ.ಪೂರ್ಣಚಂದ್ರ ತೇಜಸ್ವಿ |
ಪೂಚಂತೇ |
13 |
ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ |
ಜಿ ಎಸ್ ಎಸ್ |
14 |
ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ |
ಜಡಭರತ |
15 |
ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ |
ಮಧುರಚೆನ್ನ |
16 |
ಚಂದ್ರಶೇಖರ ಪಾಟೀಲ |
ಚಂಪಾ |
17 |
ಜಾನಕಿ ಶ್ರೀನಿವಾಸ ಮೂರ್ತಿ |
ವೈದೇಹಿ |
18 |
ತಳುಕಿನ ರಾಮಾಸ್ವಾಮಿ ಸುಬ್ಬರಾವ್ |
ತ.ರಾ.ಸು. |
19 |
ತಿರುಮಲೆ ರಾಜಮ್ಮ |
ಭಾರತಿ |
20 |
ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ |
ತೀನಂಶ್ರೀ |
21 |
ದ.ರಾ.ಬೇಂದ್ರೆ |
ಅಂಬಿಕಾತನಯದತ್ತ |
22 |
ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ |
ಡಿವಿಜಿ |
23 |
ದೇ.ಜವರೇಗೌಡ |
ದೇಜಗೌ |
24 |
ದೊಡ್ಡರಂಗೇಗೌಡ |
ಮನುಜ |
25 |
ದೇವುಡು ನರಸಿಂಹ ಶಾಸ್ತ್ರಿ |
ಕುಮಾರ ಕಾಳಿದಾಸ |
26 |
ನಂದಳಿಕೆ ಲಕ್ಷ್ಮೀನಾರಾಯಣ |
ಮುದ್ದಣ |
27 |
ಪಾಟೀಲ ಪುಟ್ಟಪ್ಪ |
ಪಾಪು |
28 |
ಪಂಜೆ ಮಂಗೇಶರಾಯ |
ಕವಿಶಿಷ್ಯ |
29 |
ಪುರೋಹಿತ ತಿರುನಾರಾಯಣ ನರಸಿಂಗರಾವ್ |
ಪುತಿನ |
30 |
ರಾಯಸಂ ಭಿಮಸೇನರಾವ್ |
ಬೀಚಿ |
31 |
ಬಾಳಾಚಾರ್ಯ ಗೊಪಾಲಚಾರ್ಯ ಸಕ್ಕರಿ |
ಶಾಂತಕವಿ |
32 |
ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ |
ಬಿಎಂಶ್ರೀ |
33 |
ಬೆಟಗೇರಿ ಕೃಷ್ಣಶರ್ಮ |
ಆನಂದಕಂದ |
34 |
ಅಂಬಳ ರಾಮಕೃಷ್ಣಶಾಸ್ತ್ರಿ |
ಶ್ರೀಪತಿ |
35 |
ಎ.ಆರ್.ಕೃಷ್ಣಶಾಸ್ತ್ರಿ |
ಎ.ಆರ್.ಕೃ |
36 |
ಮಾಸ್ತಿ ವೆಂಕಟೇಶ ಅಯ್ಯಂಗಾರ್ |
ಶ್ರೀನಿವಾಸ |
37 |
ರಾಮೇಗೌಡ |
ರಾಗೌ |
38 |
ವಿನಾಯಕ ಕೃಷ್ಣ ಗೋಕಾಕ್ |
ವಿನಾಯಕ |
39 |
ವೆಂಕಟೇಶ ತಿರುಕೊ ಕುಲಕರ್ಣಿ |
ಗಳಗನಾಥ |
40 |
ಸಿದ್ದಯ್ಯಪುರಾಣಿಕ |
ಕಾವ್ಯಾನಂದ |
41 |
ಎಂ.ಆರ್.ಶ್ರೀನಿವಾಸಮೂರ್ತಿ |
ಎಂ.ಆರ್.ಶ್ರೀ |
42 |
ಸಿ.ಪಿ.ಕೃಷ್ಣಕುಮಾರ್ |
ಸಿ.ಪಿ.ಕೆ |
43 |
ಎಚ್.ಎಸ್.ಅನುಸೂಯ |
ತ್ರಿವೇಣಿ |