1. 'ಅಭಿನವ ಕಾಳಿದಾಸ' ಎಂಬ ಬಿರುದಿಗೆ ಪಾತ್ರರಾಗಿರುವವರು?
ಉತ್ತರ: ಬಸವಪ್ಪ ಶಾಸ್ತ್ರಿ
2.ಮೊದಲ ವಿಶ್ವ ಕನ್ನಡ ಸಮ್ಮೇಳನ ಜರುಗಿದ ಸ್ಥಳ?
ಉತ್ತರ: ಬೆಂಗಳೂರು
ಉತ್ತರ: ಬಸವಪ್ಪ ಶಾಸ್ತ್ರಿ
2.ಮೊದಲ ವಿಶ್ವ ಕನ್ನಡ ಸಮ್ಮೇಳನ ಜರುಗಿದ ಸ್ಥಳ?
ಉತ್ತರ: ಬೆಂಗಳೂರು
3. 'ಸಿರಿಸಂಪಿಗೆ' ನಾಟಕವನ್ನು ಬರೆದವರು?
ಉತ್ತರ: ಚಂದ್ರ ಶೇಖರ ಕಂಬಾರ
4. 'ಸಂಜೆಗಣ್ಣಿನ ಹಿನ್ನೋಟ' ಎಂಬುದು ಯಾರ ಕೃತಿ?
ಉತ್ತರ: ಎ.ಎನ್. ಮೂರ್ತಿರಾವ್
5. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಲೇಖಕಿ?
ಉತ್ತರ: ಗೀತಾ ನಾಗಭೂಷಣ್
6. 'ತಟ್ಟು ಚಪ್ಪಾಳೆ ಪುಟ್ಟ ಮಗು' ಇದರ ಸಂಪಾದಕರು?
ಉತ್ತರ: ಬೋಳುವಾರು ಮಹಮದ್ ಕುಂಞ
7. 'ವಿಭಾವಾನುಭಾವ ವ್ಯಭಿಚಾರಿ ಸಂಯೋಗಾದ್ರಸನಿಷ್ಪತ್ತಿ:' ಎಂಬುದು ಈತನ ಸೂತ್ರ?
ಉತ್ತರ: ಭರತ
8. ಕಾವ್ಯ ಮೀಮಾಂಸೆಯನ್ನು ವ್ಯವಸ್ಥಿತವಾಗಿ ವಿವೇಚಿಸಿದ ಮೊತ್ತಮೊದಲ ಕೃತಿ?
ಉತ್ತರ: ಕಾವ್ಯಾಲಂಕಾರ