ಕನ್ನಡವನ್ನು ಮಾತನಾಡಿ ಅಥವಾ ಶಾಶ್ವತವಾಗಿ ಬಾಯಿಗೆ ಬೀಗ ಹಾಕಿಕೊಳ್ಳಿ ಏಕೆಂದರೆ….
೧.ಕನ್ನಡ ಇಡೀ ಪ್ರಪಂಚದಲ್ಲೇ ಅತೀ ಪ್ರಾಚೀನವಾದ ಜೀವಂತವಾಗಿರುವ ಭಾಷೆ.
1.KANNADA one of the most ancient living languages in the World.
೨.ಕನ್ನಡಕ್ಕೆ ೨೫೦೦ ವರ್ಷಗಳ ಇತಿಹಾಸವಿದೆ ..
2.The CLASSICAL KANNADA having history of more than 2500 years.
೩.೨೦೦೦ ವರ್ಷಗಳ ಹಿಂದಿನ ಕನ್ನಡ-ಗ್ರೀಕ್ ಮಿಶ್ರಿತ ನಾಟಕ ಚಾರಿಯೋಟ್ ಮೈಮ್ ಈಜಿಪ್ಟ್ ನಲ್ಲಿ ದೊರಕಿದೆ.
3.2000 years old Gree

k-Kannada mixed drama ‘The chariot mime’ found in Egypt.
೪.ವ್ಯಾಕರಣ ಮತ್ತು ಸಾಹಿತ್ಯದಲ್ಲಿ ಕನ್ನಡ ೧೦೦ ರಷ್ಟು ಪರಿಶುದ್ಧವಾಗಿದೆ .
4.The KANNADA language grammatically, literally 100% pure and perfect.
೫. ಮಹೋನ್ನತ ಕನ್ನಡ ರಾಜ ವಂಶಗಳಾದ ಚಾಲುಕ್ಯ,ರಾಷ್ಟ್ರಕೂಟ,ಗಂಗ ,ಹೊಯ್ಸಳ, ಕದಂಬ,ಕಳಚೂರಿಗಳು ದಕ್ಷಿಣ ಭಾರತದಿಂದ ಮಧ್ಯಭಾರತದವರೆಗೆ ಆಳಿದ್ದರು ಅವರ ಶಕ್ತಿ ಕನ್ನಡವಾಗಿತ್ತು.
5.The great KANNADA kingdoms among Chalukyas,Rashtrakutas,Kadamba,Hoysala, Kalachuri, Vijayanagara, Mysore ruled South India to Central India with the power of KANNADA
೬. ಕನ್ನಡ ಸಾಹಿತ್ಯ ಅತೀ ಶ್ರೀಮಂತವಾಗಿದೆ.
6.Kannada literature is very rich and vast.
೭ ಅತ್ಯುನ್ನತ ಜ್ಞಾನಪೀಠ ಪ್ರಶಸ್ತಿಯನ್ನು ೮ ಸಲ ಗೆದ್ದ ಏಕೈಕ ಭಾಷೆ ಕನ್ನಡ..
7.KANNADA IS THE ONE AND ONLY LANGUAGE EIGHT TIMES WON THE INDIAN HIGHEST AND HONERORY AWARD LITERATURE AWARD-THE JNANAPITH AWARD.
೮.ಬಂಗಾಳದ ಸೇನ ರಾಜವಂಶ ತಮ್ಮನ್ನು ಕರ್ನಾಟ ಕ್ಷತ್ರಿಯ ಗಳೆಂದು ಕರೆದುಕೊಳ್ಳುತಿದ್ದರು,ಮಿಥಿಲಯಾ ಕರ್ನಾಟ ಕರು ಇಂದಿನ ಬಿಹಾರದಮೇಲೆ ರಾಜ್ಯ ಅಳುತಿದ್ದರು ಅವರು ಕೂಡ ತಮ್ಮನು ತಾವುಕರ್ನಾಟ ವಂಶ ಹಾಗು ಕರ್ನಾಟಕ ಕ್ಷತ್ರಿಯ ರೆಂದು ಕರೆದುಕೊಳ್ಳುತಿದ್ದರು
8.MANY KINGDOMS OF MITHILA NAD BENGALI SENA KINGDOMS CALLED THEMSELVES AS ‘KARNATAKA KSHATRAPAS’ AND ‘KARNATAKA VAMSHASTA’.
೯. ಚಿತ್ರದುರ್ಗ ಬ್ರಹ್ಮಗಿರಿಯಲ್ಲಿ ದೊರೆತಿರುವ ಕ್ರಿಸ್ತ ಪೂರ್ವ ೨೩೦ ಆಸುಪಾಸಿನ ಶಾಸನದಲ್ಲಿ ಕನ್ನಡ ಭಾಷೆಯ ಉಲ್ಲೇಖವಿದೆ.!
9. 230 B C(approx 2500 years) OLD INSCRIPTION FOUND IN BRAHAMAGIRI OF CHITRADURGA DISTRICT IN THAT ONE GREAT LANGUAGE HAS BEEN MENTIONED…THAT IS KANNADA .!
೧೦೦೦೦ .. ಇಂತಹ ಉದಾಹರಣೆಗೆ ಕೊನೆಯೇ ಇಲ್ಲ ಅದುವೇ ಕನ್ನಡ.
10000. THERE IS NO END TO DEFINE GREATNESS OF KANNADA.
ಕನ್ನಡ ಭಾಷೆ ತಾಯಿಗೆ ಸಮಾನದುದು.
THE KANNADA LANGUAGE AS PURE AS MOTHER
ನಾನು ಕನ್ನಡವನ್ನು ಪ್ರೀತಿಸುತ್ತೇನೆ..I LOVE AND LIKE KANNADA
Kattegae yen gottu kasturi parimala annorthara badukuttidare Kannadigaru.. Anavashya vaada English balake / English na devathegala baashe antha tilkondiddare, adu gnana antha pariganisade, mathu miti meerida para baasha / para baasha natara vyamoha, nimma huchtanakke kannadigarigae avamaanisi, kannada baashe kole maadabedi..
ಕನ್ನಡವನ್ನು ಬೆಳೆಸಿ ಮತ್ತು ಬೆಳಗಿಸಿ..
ಕನ್ನಡವೇ ಸತ್ಯ ಕನ್ನಡವೇ ನಿತ್ಯ
೪.ವ್ಯಾಕರಣ ಮತ್ತು ಸಾಹಿತ್ಯದಲ್ಲಿ ಕನ್ನಡ ೧೦೦ ರಷ್ಟು ಪರಿಶುದ್ಧವಾಗಿದೆ .
4.The KANNADA language grammatically, literally 100% pure and perfect.
೫. ಮಹೋನ್ನತ ಕನ್ನಡ ರಾಜ ವಂಶಗಳಾದ ಚಾಲುಕ್ಯ,ರಾಷ್ಟ್ರಕೂಟ,ಗಂಗ ,ಹೊಯ್ಸಳ, ಕದಂಬ,ಕಳಚೂರಿಗಳು ದಕ್ಷಿಣ ಭಾರತದಿಂದ ಮಧ್ಯಭಾರತದವರೆಗೆ ಆಳಿದ್ದರು ಅವರ ಶಕ್ತಿ ಕನ್ನಡವಾಗಿತ್ತು.
5.The great KANNADA kingdoms among Chalukyas,Rashtrakutas,Kadamba

- *ಮಾ.ಕೃ.ಮಂಜು*