Monday, June 15, 2009

ಕೆಲವು ವಿಶಿಷ್ಟ ಮಾಹಿತಿಗಳು

 • ಬೆನ್ನು ಕೆಳಗೆ ಮಾಡಿ ಮಲಗುವ ಏಕೈಕ ಪ್ರಾಣಿಯೆಂದರೆ - ಮಾನವ.
 • ಹೆಣ್ಣು ಸೊಳ್ಳೆ ಒಂದು ವರ್ಷದಲ್ಲಿ ೧೫,೦೦,೦೦,೦೦೦ ಸೊಳ್ಳೆಗಳನ್ನು ಉತ್ಪತ್ತಿ ಮಾಡಬಲ್ಲದು.
 • ಒಂದು ಅಂಗುಲದಷ್ಟು ಮಣ್ಣು ನಿರ್ಮಾಣವಾಗಲು ೫೦೦ ರಿಂದ ೧೫೦೦ ವರ್ಷಗಳು ಬೇಕಾಗುತ್ತವೆ.
 • ಮಾನವನ ಮೂತ್ರ ಪಿಂಡದಲ್ಲಿ ಪ್ರತಿ ನಿಮಿಷಕ್ಕೆ ೧೨೦ ಮಿ.ಲೀ. ಮೂತ್ರ ತಯಾರಾಗುತ್ತದೆ.
 • ಸೂರ್ಯನು ತಿರುಗುವ ವೇಗದಿಂದಾಗಿ ಯಾವುದೇ ಸೂರ್ಯಗ್ರಹಣ ೭ ನಿಮಿಷ ೫೮ ಸೆಕೆಂಡ್ ಗಿಂತ ಹೆಚ್ಚು ಕಾಲ ಇರಲಾರದು.
 • ಮಾನವನ ಮೂತ್ರಜನಕಾಂಗವು ಒಂದು ದಿನದಲ್ಲಿ ಸುಮಾರು ಎರಡು ಸಾವಿರ ಲೀಟರಿನಷ್ಟು ರಕ್ತವನು ಶುದ್ಧೀಕರಿಸುತ್ತದೆ.
 • ಪಾದರಸ ದ್ರವರೂಪದಲ್ಲಿರುವ ಏಕೈಕ ಲೋಹ.
 • ನೀರಿನ ಒಂದು ಹನಿಯಲ್ಲಿ ೬,೦೦೦,೦೦೦,೦೦೦,೦೦೦,೦೦೦,೦೦೦,೦೦೦ ಅಣುಗಳಿರುತ್ತವೆ.
 • ಇರುವೆಗಳಲ್ಲಿ ಫಾರ್ಮಿಕ್ ಆಮ್ಲವಿರುವುದರಿಂದ ಅವುಗಳು ಕಚ್ಚಿದ್ದಾಗ ಉರಿಯುಂಟಾಗುತ್ತದೆ.
 • ಅತಿಯಾಗಿ ವಾಯುಮಾಲಿನ್ಯಕ್ಕೆ ಕಾರಣವಾಗುವ ಪದಾರ್ಥ - ಸಲ್ಫರ್ ಡೈ ಆಕ್ಸೈಡ್
 • ಪ್ರಾಚೀನ ಲಿಪಿಗಳನ್ನು ಓದುವ ಶಾಸ್ತ್ರವನ್ನು "ಪಾಲಿಯೋಗ್ರಫಿ" ಎನ್ನುತ್ತಾರೆ.

2 comments:

 1. ರಾಘವೇಂದ್ರ ವೈ.ಆರ್December 11, 2009 at 3:35 PM

  ಉತ್ತಮವಾದ ಮಾಹಿತಿಗಳು ಹೀಗೆ ನಿಮ್ಮ ಪ್ರಯತ್ನ ಮುಂದುವರಿಯಲಿ....

  ReplyDelete
 2. ಹಾಯ್ ಮಂಜು,
  ತುಂಬಾ ಸೊಗಸಾಗಿದೆ, ಸಾಕಷ್ಟು ಮಾಹಿತಿ ಕೂಡ ಇದೆ, ಹಾಗೆ ಮುಂದುವರೆಸಿ...

  ಇಂತಿ
  ಮೋಹನ್
  ಬೈರಾಪಟ್ಟಣ

  ReplyDelete