ಭಾರತೀಯ ಭಾಷೆಗಳ ಪಟ್ಟಿ:
- ಹಿಂದಿ - ಭಾರತ ಸರ್ಕಾರದ ಅಧಿಕೃತ ಭಾಷೆ. ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು, ಚಂದಿಗಡ, ಬಿಹಾರ, ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶ, ಝಾರ್ಕಂಡ್, ಮಧ್ಯ ಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಂಚಲ ರಾಜ್ಯಗಳ ಅಧಿಕೃತ ಭಾಷೆ.
- ಆಂಗ್ಲ - ಭಾರತ ಸರ್ಕಾರದ ಅಧಿಕೃತ ಭಾಷೆ
- ಒಡಿಯಾ - ಒರಿಸ್ಸ ರಾಜ್ಯದ ಅಧಿಕೃತ ಭಾಷೆ
- ಬೆಂಗಾಲಿ - ಪಶ್ಚಿಮ ಬಂಗಾಳ ರಾಜ್ಯದ ಅಧಿಕೃತ ಭಾಷೆ
- ಕನ್ನಡ - ಕರ್ನಾಟಕ ರಾಜ್ಯದ ಅಧಿಕೃತ ಭಾಷೆ
- ಮಲೆಯಾಳಂ - ಕೇರಳ ರಾಜ್ಯದ ಹಾಗು ಲಕ್ಷದ್ವೀಪ ಸಂಘ ರಾಜ್ಯ ಕ್ಷೇತ್ರದ ಅಧಿಕೃತ ಭಾಷೆ
- ಮರಾಠಿ - ಮಹಾರಾಷ್ಟ್ರ ರಾಜ್ಯದ ಅಧಿಕೃತ ಭಾಷೆ
- ಅಸ್ಸಾಮೀಸ್ - ಅಸ್ಸಾಂ ರಾಜ್ಯದ ಅಧಿಕೃತ ಭಾಷೆ
- ಬೋಡೊ - ಅಸ್ಸಾಂ ರಾಜ್ಯದ ಅಧಿಕೃತ ಭಾಷೆ
- ಪಂಜಾಬಿ - ಪಂಜಾಬ್ ರಾಜ್ಯದ ಅಧಿಕೃತ ಭಾಷೆ
- ಕಾಷ್ಮೀರಿ - ಜಮ್ಮು ಮತ್ತು ಕಶ್ಮೀರ ರಾಜ್ಯದ ಅಧಿಕೃತ ಭಾಷೆ
- ಡೋಗ್ರಿ - ಜಮ್ಮು ಮತ್ತು ಕಶ್ಮೀರ ರಾಜ್ಯದ ಅಧಿಕೃತ ಭಾಷೆ
- ಗುಜರಾತಿ - ಗುಜರಾತ್ ರಾಜ್ಯದ ಅಧಿಕೃತ ಭಾಷೆ
- ತಮಿಳು - ತಮಿಳುನಾಡು ಮತ್ತು ಪೊಂಡಿಚೆರಿ ರಾಜ್ಯದ ಅಧಿಕೃತ ಭಾಷೆ
- ತೆಲುಗು - ಆಂಧ್ರ ಪ್ರದೇಶ ರಾಜ್ಯದ ಅಧಿಕೃತ ಭಾಷೆ
- ಉರ್ದು - ಜಮ್ಮು ಮತ್ತು ಕಶ್ಮೀರ ರಾಜ್ಯದ ಅಧಿಕೃತ ಭಾಷೆ
- ಕೊಂಕಣಿ - ಗೋವ ರಾಜ್ಯದ ಅಧಿಕೃತ ಭಾಷೆ
- ಮೈಥಿಲಿ - ಬಿಹಾರ ರಾಜ್ಯದ ಅಧಿಕೃತ ಭಾಷೆ
- ಮಣಿಪುರಿ - ಮಣಿಪುರ ರಾಜ್ಯದ ಅಧಿಕೃತ ಭಾಷೆ
- ನೆಪಾಲಿ - ಸಿಕ್ಕಿಂ ರಾಜ್ಯದ ಅಧಿಕೃತ ಭಾಷೆ
- ಸಂಸ್ಕೃತ - ಉತ್ತರಾಂಚಲ ರಾಜ್ಯದ ಅಧಿಕೃತ ಭಾಷೆ
- ಸಿಂಧಿ
ಭಾರತದ ಇತರ ಭಾಷೆಗಳು:
- ಕೊಡವ
- ಭೋಜ್‌ಪುರೀ
- ತುಳು
ಕೃಪೆ : ವಿಕಿಪೀಡಿಯ