ಮಾ.ಕೃ. ಮಂಜು ಕನ್ನಡ ಪ್ರಪಂಚ

Labels

  • ಕನ್ನಡ
  • ಕನ್ನಡ ಸಾಹಿತ್ಯ/ ಮಾಹಿತಿ
  • ನನ್ನ ಕವನಗಳು
  • ನನ್ನ ಬರಹಗಳು
  • ಭಾವಗೀತೆಗಳು
  • ಮಾ.ಕೃ.ಮಂಜು
  • ಸಾಮಾನ್ಯ ಜ್ಞಾನ

Apr 5, 2012

ಭ್ರಷ್ಠಾಚಾರ

post : ಡಾ.ಎಂ.ಕೆ.ಮಂಜುನಾಥ್
Email ThisBlogThis!Share to XShare to FacebookShare to Pinterest
MAKRUMANJU ನನ್ನ ಕವನಗಳು, ನನ್ನ ಬರಹಗಳು, ಮಾ.ಕೃ.ಮಂಜು
Newer Post Older Post Home

ಸುಸ್ವಾಗತ

ಮಾ.ಕೃ.ಮಂಜು ಕನ್ನಡ ಪ್ರಪಂಚ

ಇದು ನನ್ನ ಭಾವನೆಯ ಲೋಕ. ಇಲ್ಲಿ ನನ್ನ ಭಾವನಾ ಲೋಕದ ಕನಸ್ಸುಗಳನ್ನು, ನಾನು ಬರೆದ ಕವಿತೆಗಳನ್ನು, ಬರಹಗಳನ್ನು, ಕನ್ನಡ ಸಾಹಿತ್ಯ, ಕರ್ನಾಟಕಕ್ಕೆ ಸಂಬಂಧಿಸಿದ ಬರಹಗಳನ್ನು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಮಾಹಿತಿಗಳನ್ನು ಕಾಣಬಹುದು.

- ಡಾ.ಎಂ.ಕೆ.ಮಂಜುನಾಥ

ಈ ತಾಣಕ್ಕೆ ಬೇಟಿ ಕೊಟ್ಟವರ ಸಂಖ್ಯೆ


ಪ್ರಚಲಿತ ಪೋಸ್ಟ್‌ಗಳು

  • ಕನ್ನಡ ಭಾವಗೀತೆಗಳು
  • ಕುರುಡು ಪ್ರೀತಿ - ನನ್ನ ಕವನ
  • ಕನ್ನಡದ ಮೊದಲುಗಳು ಹಾಗು ಪ್ರಥಮಗಳು
  • ಇತಿಹಾಸ ಪ್ರಶ್ನೋತ್ತರಗಳು
  • ಜನಪ್ರಿಯ ಒಗಟುಗಳು
  • ಕನ್ನಡ ನಾಡಿನ ಜನ್ಮದಿನದ ಶುಭಾಶಯಗಳು
  • ನಮ್ಮ ಭಾರತದ ಸಂವಿಧಾನ
  • ಮಹಾಭಾರತದ ಹದಿನೆಂಟು ಪರ್ವಗಳ ಸಂಕ್ಷಿಪ್ತ ಚಿತ್ರ
  • Epigraphia Carnatica (EC) ALL VOLUMES
  • ಕರ್ನಾಟಕ ಶಾಸನ ಶಾಸ್ತ್ರದ ಅವಲೋಕನ

MAKRUMANJU

ಓ ಕಬ್ಬಿಗನೆ, ನಿನ್ನೊಳಿಹ ಕಲೆಗೆ ಶಕ್ತಿಯಿದೆ
ಜಡವ ಚೇತನಗೊಳಿಪ ದಿವ್ಯತರ ಮುಕ್ತಿಯಿದೆ
ಮನುಜರಿಗೆ ಸೊಗಮೀವ ಕರ್ತವ್ಯವೊಂದೆ
ನಿನ್ನದೆಂದರಿಯದಿರು ; ನಿನ್ನ ಕಲೆಯಿಂದೆ
ನೂರಾರು ಆತ್ಮಗಳು ಜಡತನದ ಬಲೆಯಿಂದೆ
ಬಿಡುಗಡೆಯ ಹೊಂದುವುವು.
- ಕುವೆಂಪು

"ಕನ್ನಡ ಭಾಷೆ ಮಾತನಾಡುವ ಜನರ ನಡುವೆಯೇ ಬಾಳಿ ಬದುಕಿ ಅನ್ನ ಸಂಪಾದನೆ ಮಾಡುತ್ತಾ ಜ್ಞಾನ, ಆಲೋಚನೆ, ವಿಚಾರಗಳನ್ನೆಲ್ಲಾ ಬೇರೊಂದು ಭಾಷೆಯಲ್ಲೇ ಇಡಲೆತ್ನಿಸುವವನು ನೀಗ್ರೋ ಗುಲಾಮರಿಂದ ದುಡಿಸಿಕೊಂಡು ದೊಡ್ಡವರಾದ ಅಮೆರಿಕನ್ ಶೋಷಕರಿಗಿಂತ ಕೆಟ್ಟ ಹಾಗೂ ಅತಿ ಸೂಕ್ಷ್ಮ ಶೋಷಕ"
-ಕುವೆಂಪು

ನನ್ನ ಬರಹದ ಬಗ್ಗೆ

  • Dr.M.K.Manjunath
  • ಡಾ.ಎಂ.ಕೆ.ಮಂಜುನಾಥ್

ಕುಲಗೆಟ್ಟವರ ಚಿಂತೆ ಒಳಗಿರ್ಪರಂತಲ್ಲ
ಕುಲಗೆಟ್ಟು ಶಿವನ ಮರೆಹೊಕ್ಕು ಋಷಿಗಳು
ಕುಲವಾದರಯ್ಯ ಸರ್ವಜ್ಞ
— ಸರ್ವಜ್ಞ


ಜೀವನ ಒಂದು ನಾಟಕವಿದ್ದಂತೆ. ಆದರಿಲ್ಲಿ
ವಿಶ್ರಮಿಸಲು ಸೈಡ್ ವಿಂಗ್ ಗಳಿಲ್ಲ
— ಟಿ.ಪಿ.ಕೈಲಾಸಂ

ಮಾತು ಮನಸ್ಸುಗಳನ್ನು ಒಂದುಗೂಡಿಸಬೇಕೆ
ಹೊರತು ಒಡೆಯಬಾರದು
— ಮಾಸ್ತಿ

ವಿದ್ಯಾರ್ಥಿ ಭತ್ತ ಬೆಳೆಯುವ ಗದ್ದೆಗಳಾಗಬೇಕು,
ಬರಿಯ ಚೀಲಗಳಾಗಬಾರದು
— ಕುವೆಂಪು

ಹೆಂಡತಿ ಒಂದು ಕನ್ನಡಿ ಇದ್ದಂತೆ ,ಅದರಲ್ಲಿ
ಕಾಣುವ ಪ್ರತಿಬಿಂಬವೇ ಪತಿ.
- ತ್ರಿವೇಣಿ

ನಗುವು ಸಹಜದ ಧರ್ಮ
ನಗಿಸುವುದು ಪರ ಧರ್ಮ
ನಗುವ ನಗಿಸುತ ನಗಿಸಿ
ನಗುತ ಬಾಳುವ ವರಮಿಗೆ
ನೀನು ಬೇಡಿಕೊಳೊ ಮಂಕುತಿಮ್ಮ
-ಡಿ.ವಿ.ಜಿ

ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ.

||ಜೈ ಕರ್ನಾಟಕ ಮಾತೆ||


ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।
ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।
ಮನ್ನಡೆಯ ದಾಹವೀಯೆಲ್ಲಕಂ ತೀಕ್ಷ್ಣತಮ ।
ತಿನ್ನುವುದದಾತ್ಮವನೆ -- ಮಂಕುತಿಮ್ಮ ।।
— ಡಿ.ವಿ.ಜಿ



"ಉತ್ತಮ ಗುರು ತನ್ನ ಶಿಷ್ಯರಿಂದಲೇ ಕಂಡು ಹಿಡಿಯಲ್ಪಡುತ್ತಾನೆ. ಯಾವ ಶಿಷ್ಯ ಗುರುವಿಗಿಂತ ಮುಂದೆ ಹೋಗುತ್ತಾನೋ ಅವನೇ ಉತ್ತಮ ಗುರು."
— ವಿನೋಬಾ ಭಾವೆ

Labels

  • ಕನ್ನಡ
  • ಕನ್ನಡ ಸಾಹಿತ್ಯ/ ಮಾಹಿತಿ
  • ನನ್ನ ಕವನಗಳು
  • ನನ್ನ ಬರಹಗಳು
  • ಭಾವಗೀತೆಗಳು
  • ಮಾ.ಕೃ.ಮಂಜು
  • ಸಾಮಾನ್ಯ ಜ್ಞಾನ

Popular Posts

  • ಕನ್ನಡದ ಮೊದಲುಗಳು ಹಾಗು ಪ್ರಥಮಗಳು
    ಕನ್ನಡದ ಮೊದಲುಗಳು:- 1 ಅಚ್ಚ ಕನ್ನಡದ ಮೊದಲ ದೊರೆ ಮಯೂರವರ್ಮ 2 ಕನ್ನಡದ ಮೊದಲ ಕವಿ ಪಂಪ 3 ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನ 4 ತ್ರಿಪದಿ ಛಂದಸ್ಸಿನ ಮೊದಲ...
  • ಕನ್ನಡ ಭಾವಗೀತೆಗಳು
    ೧. ಎಂದೋ ಕೇಳಿದ ಒಂದು ಹಾಡನು ನಾನು ವೀಣೆಗೆ ಕಲಿಸಿದೆ.              ಹಾಡಿನ ಬಗೆಗೇ ಹಾಡಿದಂತಹ  ಕವಿಗಳು ನೂರಾರು. ಹಾಡು ಓದುಗರಿಗಷ್ಟೇ ಅಲ್ಲ; ಸ್ವತಹ ಕವಿಗೂ ಕೂಡಾ ...
  • Epigraphia Carnatica (EC) ALL VOLUMES
    Epigrāphiya Karnāṭaka Mysore, 1898-1972 The Epigraphia Carnatica (EC) Digitization Project has decided to focus on the complete firs...
  • ಬಾದಾಮಿ ಶಾಸನ (ಕಪ್ಪೆ ಅರಭಟ್ಟನ ಶಾಸನ)
    ಕನ್ನಡದ ಪ್ರಾಚೀನ ಸಾಹಿತ್ಯದ ಬಗ್ಗೆ ಮಾತನಾಡುವಾಗ, ನಾವು ಕನ್ನಡನಾಡಿನ ಶಿಲಾಶಾಸನಗಳ ಮೊರೆ ಹೋಗಬೇಕಾಗುತ್ತದೆ. ಏಕೆಂದರೆ, ಆ ಕಲ್ಲಿನ ಮೇಲೆ ಕೊರೆದ ಕನ್ನಡದ ಬರವಣಿಗೆಯೇ ನಮ್...
  • ಕನ್ನಡ ಪ್ರಸಿದ್ಧ ಗಾದೆಗಳು
    ಕನ್ನಡ ಗಾದೆಗಳು ೧. ಕುಂಬಾರನ ಮಗಳು ಲಾಭ ಬಂದ ಹೊರತು ಮಡಿಕೆ ...
  • ಕಪ್ಪೆಅರಭಟ್ಟನ ಬಾದಾಮಿ ಶಾಸನದ ಅರ್ಥ
    ೧ ಇಂಡಿಯನ್ ಆಂಟಿಕ್ವೆರಿಯಲ್ಲಿ (ಸಂ.೧೧, ಮಾರ್ಚ್ ೧೮೮೧, ಪು. ೧೬) ಫ್ಲೀಟ್ ಸಂಪಾದಿಸಿ ಪ್ರಕಟಿಸಿರುವ ತಟ್ಟುಕೋಟಿಗ್ರಾಮದ, ಕಪ್ಪೆ ಅರಭಟ್ಟನೆಂಬ ವೀರನೊಬ್ಬನ ಶೌರ್ಯದ ...
  • ಅಲಂಕಾರ-ಅರ್ಥಾಲಂಕಾರಗಳು
    ಅರ್ಥಾಲಂಕಾರಗಳು ( ೧ ) ಉಪಮಾಲಂಕಾರ          ಈ ಕೆಳಗಿನ ಮಾತುಗಳನ್ನು ಗಮನಿಸಿರಿ. (i) ಆ ಮಗುವಿನ ಮುಖವು ಚಂದ್ರನ ಮುಖದಂತೆ ಮನೋಹರವಾಗಿದೆ . (ii)...
  • ಕರ್ನಾಟಕ ಶಾಸನ ಶಾಸ್ತ್ರದ ಅವಲೋಕನ
    ಶತ ಶತಮಾನಗಳಿಂದ ಸಮಾಜವು ನಡೆದು ಬಂದ ದಾರಿಯನ್ನು ತಿಳಿಯಲು ಅವಶ್ಯಕವಾದ ಮಾಹಿತಿಯನ್ನು ನೀಡುವಲ್ಲಿ ಶಾಸನಗಳು ಬಹು ಮುಖ್ಯವಾದ ಪಾತ್ರವನ್ನು ವಹಿಸಿವೆ. ಶಾಸನಗಳು ಸಮಾಜಕ್ಕೆ...
  • ಕನ್ನಡದ ಜನಪದ ಮಹಾಕಾವ್ಯಗಳು
    ಕನ್ನಡದ ಜನಪದ ಮಹಾಕಾವ್ಯಗಳು           ಸಮಾಜದಲ್ಲಿ ನಡೆಯುವ ಸಾಂಸ್ಕೃತಿಕ ಸಂಗತಿಗಳನ್ನು ಮುನ್ನೆಲೆಗೆ ತರುವ ಅಥವಾ ಅಂಚಿಗೆ ಸರಿಸಿಬಿಡುವ ಪ್ರಕ್ರಿಯೆಯು ಅಂತಹ ಸಮಾಜದಲ್ಲ...
  • ನಾಟ್ಯರಾಣಿ ಶಾಂತಲಾ
      ನಾಟ್ಯರಾಣಿ ಶಾಂತಲಾ ನಾಟ್ಯರಾಣಿ ಶಾಂತಲಾ ದೇವಿಯು ೧೨ ನೇ ಶತಮಾನದ ಪ್ರಸಿದ್ದ ಹೊಯ್ಸಳ ರಾಜವಂಶದ ರಾಜ ವಿಷ್ಣುವರ್ಧನನ ಹೆಂಡತಿ. ರಾಣಿ ಶಾಂತಲಾ ದೇವಿಯು ಲಲಿತಕಲೆಗಳಲ್ಲಿ ಪಾ...
@ MAKRUMANJU. Simple theme. Powered by Blogger.