Mar 1, 2016

ಸಾಮಾನ್ಯ ಜ್ಞಾನ ಸಂಚಿಕೆ

1) ಮೂರು ದುಂಡು ಮೇಜಿನ ಸಮ್ಮೇಳನದಲ್ಲಿ ಭಾಗವಹಿಸಿದವರು ಯಾರು?

* ಡಾ.ಬಿ.ಆರ್.ಅಂಬೇಡ್ಕರ್.

2) ಕೇಂದ್ರ ಹಾಗೂ ರಾಜ್ಯಗಳ ನಡುವೆ
ಅಧಿಕಾರ ಹಂಚಿಕೆಯನ್ನು ಸಂವಿಧಾನದ ಯಾವ
ಅನುಸೂಚಿಯಲ್ಲಿ ಸೂಚಿಸಲಾಗಿದೆ?

* 7 ನೇ.

3)ಪ್ರಸ್ತಾವನೆಯಲ್
ರುವ ಗಣರಾಜ್ಯ,ಸ್ವಾತಂತ್ರ್ಯ ಸಮಾನತೆ,ಭ್ರಾತೃತ್ವ ಎಂಬ ಪದವನ್ನು ಯಾವ ಕ್ರಾಂತಿಯಿಂದ ಪಡೆಯಲಾಗಿದೆ?

* ಫ್ರಾನ್ಸ್ ಕ್ರಾಂತಿ (1789).

4) ಜಾತ್ಯತೀತ ಎಂಬ ಪದವನ್ನು ಯಾವ
ತಿದ್ದುಪಡಿಯ ಮೂಲಕ ಪ್ರಸ್ತಾವನೆಯಲ್ಲಿ
ಸೇರಿಸಲಾಯಿತು?

* 42 ನೇ (1976).

5) ಉದ್ಯೋಗ ಪಡೆಯುವಲ್ಲಿ ಎಲ್ಲರಿಗೂ ಸಮಾನತೆ ನೀಡುವ ಸಂವಿಧಾನದ ವಿಧಿ ಯಾವುದು?

* 16.

6)ಭಾರತದಲ್ಲಿ"ಸುಖಿರಾಜಯ" ದ ಕಲ್ಪನೆಯನ್ನು ಮೂಡಿಸಲು ------ ಗಳನ್ನು
ಭಾರತದ ಸಂವಿಧಾನದಲ್ಲಿ ಸೇರಿಸಲಾಗಿದೆ.

* ರಾಜ್ಯ ನಿರ್ದೇಶಕ ತತ್ವ.

7) ಸುಪ್ರೀಂಕೋರ್ಟ್ ನ್ನು ಕಲ್ಕತ್ತಾದಲ್ಲಿ
ಯಾವಾಗ ಸ್ಥಾಪಿಸಲಾಯಿತು?
* ಮಾರ್ಚ್ 26, 1774 ರಲ್ಲಿ.
8) ಭಾರತದ ಮೊಟ್ಟ ಮೊದಲ ವೈಸರಾಯ್
ಆಗಿ ನೇಮಕಗೊಂಡವರು ಯಾರು?
* ಲಾರ್ಡ್ ಕ್ಯಾನಿಂಗ್.
9) ಯಾರನ್ನು "Father of Communal
Electrorate" ಎನ್ನುವರು.
* ಲಾರ್ಡ್ ಮಿಂಟೋ.
10) 1919 ರ ಮಾಂಟೆಗೊ ಚೇಮ್ಸ್ ಫರ್ಡ್
ಕಾಯ್ದೆ ಪ್ರಕಾರ ಯಾವ ಪದ್ದತಿ ಜಾರಿಗೆ
ಬಂದಿತು.
* ದ್ವಿಸರ್ಕಾರ.
11) ಲಾಲಾ ಲಜಪತ್ ರಾಯ್ ಸ್ಥಾಪಿಸಿದ
ಸಂಘಟನೆ ಯಾವುದು?
* ಸರ್ವೇಂಟ್ಸ್ ಆಫ್ ದಿ ಪೀಪಲ್ ಸೊಸೈಟಿ.
12) ರಾಷ್ಟ್ರಪತಿ ಚುನಾವಣಾ ವಿಧಾನವನ್ನು
ಯಾವ ಸಂವಿಧಾನದಿಂದ ಎರವಲು
ಪಡೆಯಲಾಗಿದೆ?
* ಐರಿಷ್.
13) ಸಂವಿಧಾನ ರಚನಾ ಸಭೆಯಲ್ಲಿದ್ದ ಏಕೈಕ
ಮುಸ್ಲಿಂ ಮಹಿಳೆ ಯಾರು?
* ಕುದ್ಸಿಯಾ ಅಜುಲ್ಲಾ ರಸುಲ್ಲಾ.
14) ಭಾರತದ ಉಕ್ಕಿನ ಮನುಷ್ಯ ಎಂದು
ಖ್ಯಾತರಾದವರು ಯಾರು?
* ಸರ್ದಾರ್ ವಲ್ಲಭಭಾಯ್ ಪಾಟೇಲ್.
15) ಅಪರೇಶನ್ ಪೊಲೋದಲ್ಲಿ ಭಾರತದ
ಸೇನೆಯ ನೇತೃತ್ವ ವಹಿಸಿದ್ದವರು ಯಾರು?
* ಮೇ// ಜಿಯಾಂಟೊನಾಥ್ ಚೌದರಿ.
16) ರಾಜ್ಯ ಪುನರ್ ರಚನಾ ಆಯೋಗದ
ಅಧ್ಯಕ್ಷರು ಯಾರಾಗಿದ್ದರು?
* ಫಜಲ್ ಅಲಿ.
17) ಭಾರತದ 2011 ರ ಜನಗಣತಿಯಂತೆ
ಜನಸಾಂದ್ರತೆಯಲ್ಲಿ ಮೊದಲ
ಸ್ಥಾನದಲ್ಲಿರುವ ರಾಜ್ಯ ಯಾವುದು?
* ಬಿಹಾರ.
18) ಭಾರತದ 2011 ರ ಜನಗಣತಿಯಂತೆ
ಜನಸಾಂದ್ರತೆಯಲ್ಲಿ ಕೊನೆಯ
ಸ್ಥಾನದಲ್ಲಿರುವ ರಾಜ್ಯ ಯಾವುದು?
* ಅರುಣಾಚಲಪ್ರದೇಶ.
19) ಜೆ.ವಿ.ಪಿ ಸಮಿತಿಯನ್ನು ಯಾವಾಗ
ರಚಿಸಲಾಯಿತು?
* 1948, ಡಿಸೆಂಬರ್
20) ನಾಗಾಲ್ಯಾಂಡ್ ಎಷ್ಟನೇ ರಾಜ್ಯವಾಗಿ
1962 ರಲ್ಲಿ ರಚಿತವಾಯಿತು?
* 16 ನೇ.
21) 1953 ರ ಅಕ್ಟೋಬರ್ 1 ರಂದು
ಆಂಧ್ರಪ್ರದೇಶ ಪ್ರತ್ಯೇಕ ರಾಜ್ಯವಾದಾಗ
ಅದರ ರಾಜಧಾನಿ ಯಾವುದಾಗಿತ್ತು?
* ಕರ್ನೂಲ್.
22) ಭಾರತದ ಏಕಪೌರತ್ವ ಪದ್ದತಿಯನ್ನು
ಯಾವ ಸಂವಿಧಾನದಿಂದ ಎರವಲು
ಪಡೆಯಲಾಗಿದೆ?
* ಬ್ರಿಟನ್.
23) ದ್ವಿ ಪೌರತ್ವ ಹೊಂದಿರುವ ಎರಡು
ರಾಷ್ಟ್ರಗಳನ್ನು ಹೆಸರಿಸಿರಿ?
* ಅಮೇರಿಕಾ & ಸ್ವಿಟ್ಜರ್ಲ್ಯಾಂಡ್.
24) ಭಾರತದ ಮೂಲಭೂತ ಹಕ್ಕುಗಳು
ಲಿಖಿತವಾಗಿ ಇರುವದರಿಂದ --------
ಎನ್ನುತ್ತಾರೆ.
* ಭಾರತದ ಮ್ಯಾಗ್ನಾಕಾರ್ಟ್.
25) ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ
ಮಾನವ ಹಕ್ಕುಗಳ ಸಾರ್ವತ್ರಿಕ
ಘೋಷಣೆಯನ್ನು ಎಲ್ಲಿ ಮಾಡಿತು?
* ಪ್ಯಾರಿಸ್.
26) ಕೇಂದ್ರ ಸರ್ಕಾರ ಉಚಿತ ಮತ್ತು
ಕಡ್ಡಾಯ ಶಿಕ್ಷಣದ ಮಸೂದೆಯನ್ನು ಯಾವಾಗ
ಜಾರಿಗೆ ತರಲಾಯಿತು?
* 2008 ರಲ್ಲಿ.
27) ಕೋಕಾ (KCOCA) ವಿವರಿಸಿರಿ?
* Karnataka Control of Organized
Crime Act.
28) ಬಾಲಕಾರ್ಮಿಕರ ಬಗ್ಗೆ ಅಧ್ಯಯನ
ಮಾಡಲು 1979 ರಲ್ಲಿ ನೇಮಕ ಮಾಡಲಾದ
ಮೊಟ್ಟ ಮೊದಲ ಸಮಿತಿ ಯಾವುದು?
* ಗುರುಪಾದಪ್ಪ ಸ್ವಾಮಿ.
29) 14 ವರ್ಷದ ಒಳಗಿನ ಮಕ್ಕಳನ್ನು
ಅಪಾಯಕಾರಿ ಚಟುವಟಿಕೆಗಳಲ್ಲಿ
ತೊಡಗುವದನ್ನು ಸಂವಿಧಾನದ ಯಾವ ವಿಧಿ
ನಿಷೇಧಿಸುತ್ತದೆ?
* 24 ನೇ ವಿಧಿ.
30) ಭಾರತ ಸಂವಿಧಾನದ 32 ನೇ ವಿಧಿಯನ್ನು
ಸಂವಿಧಾನದ ಆತ್ಮ ಮತ್ತು ಹೃದಯ ಎಂದು
ವರ್ಣಿಸಿದವರು ಯಾರು?
* ಡಾ.ಬಿ.ಆರ್.ಅಂಬೇಡ್ಕರ್.
31) ಕನಿಷ್ಟ ಕೂಲಿ ಕಾಯ್ದೆ ಜಾರಿಗೆ ಬಂದದ್ದು
ಯಾವಾಗ?
* 1948 ರಲ್ಲಿ.
32) ಸಮಾನ ವೇತನ ಕಾಯ್ದೆ ಜಾರಿಗೆ
ಬಂದದ್ದು ಯಾವಾಗ?
* 1976 ರಲ್ಲಿ.
33) ಬಾಲಕಾರ್ಮಿಕ ನಿಷೇಧ ಹಾಗೂ
ನಿಯಂತ್ರಣ ಕಾಯ್ದೆ ಜಾರಿಗೆ ಬಂದದ್ದು
ಯಾವಾಗ?
* 1986 ರಲ್ಲಿ.
34) ಜೀತ ಪದ್ದತಿ ನಿರ್ಮೂಲನ ಕಾಯ್ದೆ
ಜಾರಿಗೆ ಬಂದದ್ದು ಯಾವಾಗ?
* 1976 ರಲ್ಲಿ.
35) ಟ್ರೆಡ್ ಯೂನಿಯನ್ ಕಾಯ್ದೆ ಜಾರಿಗೆ
ಬಂದದ್ದು ಯಾವಾಗ?
* 1926 ರಲ್ಲಿ.
36) ಕೈಗಾರಿಕಾ ವಿವಾದ ಕಾಯ್ದೆ ಜಾರಿಗೆ
ಬಂದದ್ದು ಯಾವಾಗ?
* 1947 ರಲ್ಲಿ.
37) 1990-1991 ನ್ನು ಯಾವ ವರ್ಷವೆಂದು
ಆಚರಿಸಲಾಗುತ್ತದೆ?
* ಸಾಮಾಜಿಕ ನ್ಯಾಯ ವರ್ಷ.
38) ಅಂತರರಾಷ್ಟ್ರೀಯ ಶಾಂತಿ ಮತ್ತು
ಭದ್ರತೆಯನ್ನು ವೃದ್ಧಿಗೊಳಿಸಲು ಅನುವು
ನೀಡಿದ ಸಂವಿಧಾನದ ವಿಧಿ ಯಾವುದು?
* ವಿಧಿ 51.
39) "ಅಸ್ಪೃಶ್ಯತಾ ನಿಷೇಧ ಕಾಯ್ದೆ"ಯನ್ನು
ಯಾವಾಗ ರೂಪಿಸಲಾಯಿತು?
* 1955 ರಲ್ಲಿ.
40) ಭಾರತ ಸಂವಿಧಾನದ ಎಷ್ಟರಿಂದ ಎಷ್ಟನೇ
ವಿಧಿಯವರೆಗೆ ರಾಜ್ಯ ನಿರ್ದೇಶಕ ತತ್ವಗಳ ಬಗ್ಗೆ
ತಿಳಿಸುತ್ತವೆ?
* 36-51.
41) ಗಣಿ ಕಾಯ್ದೆ ಜಾರಿಗೆ ಬಂದದ್ದು
ಯಾವಾಗ?
* 1952 ರಲ್ಲ