೧. ಕರ್ನಾಟಕದಲ್ಲಿ ಕೂಗುವ ಬಂಡೆ ಎಲ್ಲಿದೆ?
ಉತ್ತರ: ಮೊಣಕಾಲ್ಮೂರು - ಈ ಕಲ್ಲಿನ ಮೇಲೆ ಕಾಳಿದಾಸನ ಬಗ್ಗೆ ಬರೆಯಲಾಗಿದೆಯಾಂತೆ
೨. ಕನ್ನದ ಚಲನಚಿತ್ರದಲ್ಲಿ ಮೊದಲ ಮಹಿಳಾ ನಿರ್ದಶಕಿ ಯಾರು?
ಉತ್ತರ: ಶಾಮಲಾ.ಜಿ.ಭಾವೆ
೩. ರಾಜಕುಮಾರ ಹಾಡಿರುವ ಮೊದಲ ಚಲನಚಿತ್ರ ಗೀತೆ ಯಾವುದು?
ಉತ್ತರ: ರಾಜ್ ಅವರು ಮೊದಲು ಹಾಡಿದ ಚಿತ್ರ "ಹರಿಭಕ್ತ" - ಶರಣು ಶೊಭು ಶಿವ- ಸಂಗೀತ ನಿರ್ಧಶಕರು ಜಿ.ಕೆ.ವೇಂಕಟೇಶ್
೪. ರಾಷ್ಟ್ರೀಯ ’ನವಿಲು ಅಭಯಾರಣ್ಯ’ ಎಲ್ಲಿದೆ?
ಉತ್ತರ:ಕರ್ನಾಟಕದ ಆದಿಚುಂಚನಗಿರಿ - ಮಂಡ್ಯ ಜಿಲ್ಲೆ
೫. ಶ್ರೀರಂಗಪಟ್ಟಣದ ದೇವಾಲಯ ಕಟ್ಟಿಸಿದವರು ಯಾರು?
ಉತ್ತರ: ೧೮೯೪ ರಲ್ಲಿ ಗಂಗರ ಸಾಮಂತ ರಾಜ ತಿರುಮಲಯ್ಯ
೬. ಕರ್ನಾಟಕದಲ್ಲಿ ಅತ್ಯಂತ್ ದೊಡ್ಡ ತಾಮ್ರದ ಗಣಿ ಎಲ್ಲಿದೆ?
ಉತ್ತರ: ಚಿತ್ರದುರ್ಗ ಜಿಲ್ಲೆ- ಇಂಗರದಾಳು
೭. ಕರ್ನಾಟಕದ ಅತಿ ದೊಡ್ಡದಾದ ಕಬ್ಬಿಣ ನಿಕ್ಷೇಪ ಎಲ್ಲಿದೆ?
ಉತ್ತರ: ಚಿಕ್ಕಮಂಗಳೂರು ಜಿಲ್ಲೆ - ಕುದುರೆಮುಖದ ಬಳಿ ಇರುವ ಆರೋಳಿ
೮. ಕರ್ನಾಟಕದ ದೊಡ್ಡ ದೇವಾಲಯ ಎಲ್ಲಿದೆ?
ಉತ್ತರ: ಮೈಸೂರು ಜಿಲ್ಲೆ - ನಂಜನಗೂಡು ಶ್ರೀಕಂಠೇಶ್ವರ ದೇವಾಲಯ
೯. ಕರ್ನಾಟಕದ ಗಾಂಧಿ ಯಾರು?
ಉತ್ತರ: ಹರ್ಡಿಕರ್ ಮಂಜಪ್ಪ
೧೦. ಕರ್ನಾಟಕ ಸಾಹಿತ್ಯ ಅಕಾಡೆಮಿ ಹೊರ ತರುವ ಪತ್ರಿಕೆ ಹೆಸರೇನು?
ಉತ್ತರ: ಅನಿಕೇತನ.